ಬುದ್ಧಿಜೀವಿಯಾಗುವ ಮೊದಲು ಮಾನವಜೀವಿಯಗೋಣ
Thursday, September 4, 2014
Zindagi
Zindagi ne kuch ye sikaya ki,
kisiko maaf kardo,
kisise maafi manglo..
kisiko apnalo,
aur kisiko man mein hi dafnado....
kisiko maaf kardo,
kisise maafi manglo..
kisiko apnalo,
aur kisiko man mein hi dafnado....
Sunday, May 11, 2014
happy mother's day
ಇಂದು ವಿಶ್ವ ತಾಯಂದಿರ ದಿನ, ವಿಶ್ವ ಮಾತ್ರತ್ವ ದಿನ.
ಎಲ್ಲ ಸಾಮಾಜಿಕ ಅಂತರ್ಜಾಲ ತಾಣಗಳ್ಳಲ್ಲಿ happy mother's day ಅಂತ ತಮ್ಮ ಪ್ರೀತಿಯನ್ನು ತೋರಿಸುವ ದಿನ.
ತಾಯಿಯ ಬಗೆಗಿನ ಪ್ರೀತಿ ಉತ್ತಮ. ಅಷ್ಟೇ ಅಲ್ಲ ಅದು ಅವಶ್ಯವೂ ಕೂಡ.
ಆದರೆ,
ಮನುಷ್ಯ ಹೇಗೆ ಒಂದು ಗರ್ಬದಿಂದ ಜನಿಸುತ್ತಾನೋ, ಹಾಗೆಯೇ ಒಂದು ಸಂಸ್ಕೃತಿ ಯಿಂದಲೂ ಜನ್ಮ ತಾಳುತ್ತಾನೆ.
ಹೇಗೆ ಒಬ್ಬಳು ತಾಯಿ ತನ್ನ ಮಗುವನ್ನು ರಕ್ಷಿಸಿ, ನ್ಯಾಯ ನೀತಿ ಗಳ್ಳನ್ನು ಬೊದಿಸಿ ಮಾನವನನ್ನಗಿಸುತ್ತಳೋ, ಅಂತೆಯೇ ನಮ್ಮ ಸಂಸ್ಕೃತಿ ನಮಗೆ ದಾರಿದೀಪದಂತ್ತಿದ್ದು, ಸಮಾಜದಲ್ಲಿ ನಮಗೆ ನಮ್ಮ ಯೋಗ್ಯತನುಸಾರ ಸ್ಥಾನಮಾನಗಳ್ಳನ್ನು ಕೊಟ್ಟು ನಮ್ಮನ್ನು ರಕ್ಷಿಸುತ್ತದೆ. ಜೀವನದ ಕೊನೆ ಉಸಿರಿರುವ ವರಗೆ ನಮ್ಮ ಇಹಪರದ ಏಳಿಗೆಗಾಗಿ ಉತ್ತಮ ಪರಿಸರವನ್ನು ನಿರ್ಮಿಸಿ ಕೊಡುತ್ತದೆ. ನಮಗೆ ನಮ್ಮ ಪರಿಚಯವನ್ನುಕೊಡಿಸುತ್ತದೆ. ಅಂತಹ ಸಂಸ್ಕೃತಿಯ ಬಗೆಗಿನ ನಮ್ಮ ಪ್ರೀತಿ ಗೌರವ ಹಾಗು ಆದರ ಅವಶ್ಯವಲ್ಲವೇ?
ಅಂತೆಯೇ ನಮ್ಮನ್ನು ಸಾಕಿ ಸಲಹುವ ನಮ್ಮ ಪ್ರಕೃತಿ ಮಾತೆ ನಮ್ಮ ಹೆತ್ತ ತಾಯಿಯಷ್ಟೇ ಮುಕ್ಯವಲ್ಲವೇ?
ಸಂಸ್ಕೃತಿ ಹಾಗು ಪ್ರಕೃತಿ ಮಾತೆಯನ್ನು ಯಾವಾಗ ನಾವು ಪ್ರೀತಿಯಿಂದ ಆರದಿಸುತ್ತೆವೋ, ಅದೇ ನಮ್ಮ ಹೆತ್ತ ತಾಯಿಗೆ ನಮ್ಮ ನಿಜವಾದ ಪ್ರೀತಿಯ ಕಾಣಿಕೆ.
ಅಂತೆಯೇ, ಹೇ ಭಾರತಾಂಬೆ, ನಿನ್ನ ರಕ್ಷೆ ಹಾಗು ಉತ್ಕರ್ಷ ನಮ್ಮ ಹೊಣೆಯಾಗಿರಲಿ.
ಹೇ ಪ್ರಕೃತಿ ಮಾತೆ, ನಿನ್ನ ರಕ್ಷಣೆಯು ನಮ್ಮ ಗುರಿಯಾಗಿರಲಿ.
Subscribe to:
Posts (Atom)